ಉಚಿತ ಯೋಜನೆ ಬಗ್ಗೆ ಮಾತನಾಡಿದ್ದ ಬಿಜೆಪಿ ಛತ್ತೀಸ್ ಗಢದಲ್ಲಿ ಏನು ಮಾಡ್ತಿದೆ ಗೊತ್ತಾ.?
ಬೆಂಗಳೂರು, (www.thenewzmirror.com); ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಉಚಿತ ಗ್ಯಾರಂಟಿಗಳ ಕುರಿತಂತೆ ಪ್ರನಾಳಿಕೆ ಹೊರಡಿಸಿತ್ತು. ಇದನ್ನ ಬಿಜೆಪಿ ವಿರೋಧ ಮಾಡಿತ್ತು. ಆದರೀಗ ಛತ್ತೀಸ್ ಗಢ ಚುನಾವಣೆಯಲ್ಲಿ ...