Good news| ರೈತರಿಗೆ ಗುಡ್ ನ್ಯೂಸ್: ಎಂಎಸ್ಪಿ ದರದಲ್ಲಿ ರಾಗಿ,ಜೋಳ,ಭತ್ತ ಖರೀದಿಗೆ ಸರ್ಕಾರದ ಸೂಚನೆ
ಬೆಂಗಳೂರು( thenewzmirror.com): ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ(MSP) ರೈತರಿಂದ ರಾಗಿ ,ಜೋಳ, ಭತ್ತ ಖರೀದಿಸಿ ಸಕಾಲದಲ್ಲಿ ರೈತರಿಗೆ ಹಣ ಪಾವತಿ ಮಾಡುವಂತೆ ಜಿಲ್ಲಾಡಳಿತಗಳಿಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ...