ನಮ್ಮ ಅಭಿವೃದ್ಧಿ ಕಾರ್ಯ ಟೀಕಿಸುವ ಬಿಜೆಪಿ ಕಣ್ತೆರೆದು ಕಲ್ಯಾಣ ಕರ್ನಾಟಕ ನೋಡಲಿ: ದಿನೇಶ್ ಗುಂಡೂರಾವ್
ಯಾದಗಿರಿ(www.thenewzmirror.com) : ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳ ಬಗ್ಗೆ ಟೀಕೆ ಮಾಡುವ ಬಿಜೆಪಿಯವರು ಒಮ್ಮೆ ಕಣ್ತೆರದು ನೋಡಲಿ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಆರೋಗ್ಯ ಆವಿಷ್ಕಾರದಂತಹ ಕಾರ್ಯಕ್ರಮವನ್ನ ಬಿಜೆಪಿಯವರಿಂದ ...