ಕೆಎಸ್ಆರ್ಟಿಸಿ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇರಳ ಸಾರಿಗೆ ನಿಗಮದ ನಿಯೋಗ..!
ಬೆಂಗಳೂರು(thenewsmirror.com): ನೆರೆ ರಾಜ್ಯವಾದ ಕೇರಳ ಸಾರಿಗೆ ಸಂಸ್ಥೆಯ ನಿಯೋಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಚ್ಚುಕಟ್ಟಾದ ಸಾರಿಗೆ ನಿರ್ವಹಣೆ,ಉಪಕ್ರಮ ಹಾಗು ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂದು, ...