Political News | ‘ಪಂಚೆ ಉಟ್ಟುಕೊಂಡು ಬಂದರೆ ಸರ್ಕಾರದಲ್ಲಿ ಬೆಲೆ ಸಿಗಲ್ಲ., ಸೂಟು ಬೂಟು ಧರಿಸಿ, ಹಣದ ಸೂಟ್ಕೇಸ್ ತಂದ್ರೆ ಮಾತ್ರ ಬೆಲೆ’
ಬೆಂಗಳೂರು, (www.thenewzmirror.com) ; ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತೆ. ಸರ್ಕಾರ ಹಾಗೂ ಅದರ ...