TNM Exclusive ಸಾರಿಗೆ ಬಸ್ ಗಳಿಗೆ ಇನ್ಮುಂದೆ ಒಂದೇ ಬಣ್ಣವಂತೆ..!
ಬೆಂಗಳೂರು,(www.thenewzmirror.com) ; ಮೊದಲೇ ಆರ್ಥಿಕ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳಿಗೆ ಮತ್ತೊಂದು ಹೊರೆ ಯಾಗುವಂಥ ಯೋಜನೆಯನ್ನ ಅಧಿಕಾರಿಗಳು ಸಾರಿಗೆ ಸಚಿವರ ಮುಂದಿಟ್ಟಿದ್ದಾರೆ. ಇದರಿಂದ ನಷ್ಟದಲ್ಲಿರುವ ಸಂಸ್ಥೆಗಳಿಗೆ ಇನ್ನಷ್ಟು ಆರ್ಥಿಕ ...