BIGGBOSS KANNADA Interview | ಐ ಆಮ್ ವಿಲನ್! ಯಾರು ಯಾರೆಲ್ಲ ಫೇಕ್ ಎಂಬುದು ಇಷ್ಟರಲ್ಲೇ ತಿಳಿಯುತ್ತದೆ! ; ವಿನಯ್ ಗೌಡ
ಬೆಂಗಳೂರು, (www.thenewzmirror.com) ; ಬಿಗ್‌ಬಾಸ್ ಮೂರನೇ ರನ್ನರ್ ಅಪ್ ಈಗಿ ವಿನಯ್ ಗೌಡ ಹೊರಹೊಮ್ಮಿದ್ದಾರೆ. ನೇರಮಾತು, ಏಟಿಗೆ ಎದುರೇಟು, ನಿಷ್ಠುರ ನಡತೆಯಿಂದಲೇ ಅಭಿಮಾನಿಗಳನ್ನು ಸಂಪಾದಿಸಿರುವ ವಿನಯ್ ಮನೆಯಿಂದ ...