ಗೋಧ್ರಾ ಹತ್ಯಾಕಾಂಡವಾದಾಗ ಯಾರ ರಾಜೀನಾಮೆ ಕೇಳಿದ್ದರು: ಬಿಜೆಪಿ ಪ್ರತಿಭಟನೆಗೆ ಸಿಎಂ ತಿರುಗೇಟು
ಚಿಕ್ಕಬಳ್ಳಾಪುರು:(www.thenewzmirror.com):ಗೋಧ್ರಾ ಹತ್ಯಾಕಾಂಡ ನಡೆದಾಗ,ಕುಂಭಮೇಳದಲ್ಲಿ ಕಾಲ್ತುಳಿತವಾದಾಗ ಯಾರ ರಾಜೀನಾಮೆ ಕೇಳಲಾಗಿತ್ತು, ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಮತ್ತು ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ. ಬಿಜೆಪಿ ಎಲ್ಲದರಲ್ಲೂ ...