ಇಂಡಿಗೋದಿಂದ ಬೆಂಗಳೂರಿನಲ್ಲಿ ₹ 1,100 ಕೋಟಿ ಹೂಡಿಕೆ
ಬೆಂಗಳೂರು(www.thenewzmirror.com):ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ- ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಸೌಲಭ್ಯ ಆರಂಭಿಸಲು ...