ರಾಜ್ಯದಲ್ಲಿ ಕೆಲಸ ಮಾಡಲು ಇಲ್ಲಿನ ಸರ್ಕಾರ ಬಿಡುತ್ತಿಲ್ಲ, ಇನ್ನು ಕೈಗಾರಿಕೆಗಳು ಎಲ್ಲಿಂದ ಬರಲು ಸಾಧ್ಯ?: ಕುಮಾರಸ್ವಾಮಿ ಬೇಸರ
ಮಂಡ್ಯ(www.thenewzmirror.com): ರಾಜಕೀಯ ಅಸೂಯೆಯಿಂದ ರಾಜ್ಯ ಕಾಂಗ್ರೆಸ್ ಸರಕಾರ ಹೆಜ್ಜೆ ಹೆಜ್ಜೆಗೂ ನನಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ ಕೆಲಸ ಮಾಡಲು ನನಗೆ ಬಿಡುತ್ತಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ...