Good News | ಮಹಾಕುಂಭಮೇಳದಲ್ಲಿ ಜಿಯೋ 5ಜಿ ಪ್ರಾಬಲ್ಯ: ಜಿಯೋ ಸರಾಸರಿ ಡೌನ್ಲೋಡ್ ವೇಗ 201.87 ಎಂಬಿಪಿಎಸ್; ಓಕ್ಲಾ ವರದಿ
ಬೆಂಗಳೂರು/ನವದೆಹಲಿ, (www.thenewzmirror.com); ಮಹಾಕುಂಭ ಮೇಳದ ದೃಶ್ಯ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋದ 5 ಜಿ ನೆಟ್ವರ್ಕ್, ಮಹಾ ಕುಂಭ ಮೇಳದಲ್ಲಿ ಅದ್ಭುತ ಪ್ರದರ್ಶನ ನೀಡಿದೆ ...