TNW Inside Story ವಾರದ ಹಿಂದೆ ಕ್ರಮ ಕೈಗೊಂಡಿದ್ದರೆ ತಾಯಿ, ಮಗನ ಜೀವ ಉಳಿಯುತ್ತಿತ್ತು..!
ಬೆಂಗಳೂರು, (www.thenewzmirror.com): ಬೆಂಗಳೂರಿನಲ್ಲಿ ಗುತ್ತಿಗೆದಾರನ ತಪ್ಪಿಗೆ ತಾಯಿ, ಮಗ ಬಲಿಯಾಗಿದ್ದಾರೆ. ನಾಗವಾರ ಬಳಿ ಘಟನೆ ನಡೆದಿದ್ದು, ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ ಬಿದ್ದಿದ್ದರಿಂದ ತಾಯಿ ಹಾಗೂ ...