ಪ್ರಯಾಣಿಕರೇ ಗಮನಿಸಿ: ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಸಂಚಾರ ಭಾಗಶಃ ರದ್ದತಿ ಮುಂದುವರಿಕೆ
ಬೆಂಗಳೂರು(thenewzmirror.com): ಪ್ರಯಾಣಿಕರ ಕೊರತೆಯಿಂದಾಗಿ, ರೈಲು ಸಂಖ್ಯೆ 17347/17348 ಎಸ್.ಎಸ್.ಎಸ್ ಹುಬ್ಬಳ್ಳಿ-ಚಿತ್ರದುರ್ಗ-ಎಸ್.ಎಸ್.ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಚಿಕ್ಕಜಾಜೂರು ಮತ್ತು ಚಿತ್ರದುರ್ಗದ ನಡುವಿನ ಭಾಗಶಃ ರದ್ದತಿಯನ್ನು ಜೂನ್ ...