ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ: ಮಾಸ್ಟರ್ ಪ್ಲಾನ್ ಗೆ ಮಂಜೂರಾತಿ ನೀಡಿದ ರಾಮಲಿಂಗಾರೆಡ್ಡಿ
ದಕ್ಷಿಣಕನ್ನಡ(www.thenewzmirror.com):ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಂಜೂರಾತಿ ಹಾಗೂ ಹಲವು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕೃತ ಮುದ್ರೆ ಒತ್ತಿದ ಸಾರಿಗೆ ಹಾಗೂ ...