Good News | ರೋಬೋಟಿಕ್ ಸಹಾಯದಿಂದ ಯೆಮನ್ ದೇಶದ ಬಾಲಕನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ; ಫೋರ್ಟಿಸ್ ಆಸ್ಪತ್ರೆ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ.!
ಬೆಂಗಳೂರು, (www.thenewzmirror.com); ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರಿಗೆ ರೋಬೋಟಿಕ್ ಸಹಾಯದಿಂದ ಅಪರೂಪದ "ಸಂಕೀರ್ಣ ಕಿಡ್ನಿ ಕಸಿ" ಶಸ್ತ್ರಚಿಕಿತ್ಸೆಯನ್ನ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ...