ವಿವಿ ಮುಚ್ಚುವ ಯಾವುದೇ ಪ್ರಸ್ತಾವನೆ ಇಲ್ಲ, ವಿಸಿ ಹುದ್ದೆಗಾಗಿ, 20-30 ಕಾಲೇಜುಗಳಿಗಾಗಿ ವಿವಿ ಸ್ಥಾಪನೆ ಮಾಡಲು ಆಗಲ್ಲ:ಡಿಸಿಎಂ
ಬೆಂಗಳೂರು(thenewzmirror.com): “ನೂತನ ವಿಶ್ವವಿದ್ಯಾಲಯಕ್ಕಾಗಿ ಹೋರಾಟ ಮಾಡುತ್ತಿರುವವರು, ಆ ವಿವಿಗಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಹೇಳಬೇಕು. ಈ ವಿವಿಗೆ ಕೇಂದ್ರ ಸರ್ಕಾರದಿಂದ ನೂರಾರು ಕೋಟಿ ಅನುದಾನ ಕೊಡಿಸಲಿ” ...