ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪಿಲ್ಲ,ಮುಂದೆ ಡಿ.ಕೆ. ಶಿವಕುಮಾರ್ ಸಿಎಂ ಆಗುವ ಭರವಸೆ, ನಂಬಿಕೆ ಇದೆ: ಡಿಕೆ ಸುರೇಶ್
ಬೆಂಗಳೂರು(www.thenewzmirror.com):ಮುಖ್ಯಮತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶಿವಕುಮಾರ್ ಹಿಂದೆಯೂ ಚೆನ್ನಾಗಿದ್ದಾರೆ, ಈಗಲೂ ಚೆನ್ನಾಗಿದ್ದಾರೆ, ಮುಂದೆಯೂ ಚೆನ್ನಾಗಿರುತ್ತಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎನ್ನುವುದು ನಮ್ಮ ಆಸೆಯೂ ...