ಹಿರಿಯ ನಟಿ ಲೀಲಾವತಿ ನಿಧನ; ಇಲ್ಲಿದೆ ನಟಿ ಲೀಲಾವತಿಯ ಸಿನೆಮಾ ಜರ್ನಿ.
ಬೆಂಗಳೂರು,(www.thenewzmirror.com);ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 85 ವರ್ಷದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಲೀಲಾವತಿ ದಕ್ಷಿಣ ಭಾರತದ ಹೆಮ್ಮೆಯ ನಟಿ. ಕನ್ನಡ, ತಮಿಳು, ...