ಬಹುಭಾಷಾ ನಟ ಪ್ರಕಾಶ್ ರಾಜ್ ಆಂಧ್ರ, ತಮಿಳುನಾಡಿನಲ್ಲೂ ಭೂಸ್ವಾಧೀನದ ವಿರುದ್ಧ ಹೋರಾಡಲಿ: ಎಂಬಿ ಪಾಟೀಲ್
ಬೆಂಗಳೂರು(www.thenewzmirror.com):ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಆದ್ದರಿಂದ ಅವರು ಬೇರೆಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ...