ತುಮಕೂರಿನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಡ್ ಸ್ಟೇಡಿಯಂ ನಿರ್ಮಾಣ: ಕೆಎಸ್ಸಿಎಗೆ ಜಮೀನು ಹಸ್ತಾಂತರ..!
ಬೆಂಗಳೂರು(www.thenewzmirror.com): ಬೆಂಗಳೂರಿನ ಎರಡನೇ ಏರ್ ಪೋರ್ಟ್ ನ ನಿರೀಕ್ಷೆಯಲ್ಲಿದ್ದ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು,ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಜಮೀನ ...