ಆಪರೇಷನ್ ಸಿಂಧೂರ:ಪಂಚಪ್ರಶ್ನೆಗಳನ್ನ ಬಿಜೆಪಿ ಮುಂದಿಟ್ಟ ಸಚಿವ ಪ್ರಿಯಾಂಕ ಖರ್ಗೆ
ಬೆಂಗಳೂರು(www.thenewzmirror.com): ಆಪರೇಷನ್ ಸಿಂಧೂರದಿಂದಾಗಿ ದೇಶದ ಸೈನಿಕರ ಮೇಲೆ ಭಾರತೀಯರಲ್ಲಿ ವಿಶ್ವಾಸ ಹಾಗೂ ಗೌರವ ಹೆಚ್ಚಿದೆ. ಆದರೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯದಿಂದಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ...









