ರಾಜ್ಯದ ಸಿಎಂ, ಡಿಸಿಎಂ ಸೇರಿ ಎಲ್ಲ ಸಚಿವರ ತಲೆಯಲ್ಲಿ ಕಸ ತುಂಬಿಕೊಂಡಿದೆ:ಎನ್. ರವಿಕುಮಾರ್ ಆರೋಪ
ಬೆಂಗಳೂರು:(www.thenewzmirror.com):ಈ ಕಾಂಗ್ರೇಸ್ ಸರ್ಕಾರ ಕಸವನ್ನು ಸಹ ಬಿಡದೆ ಜನರ ಮೇಲೆ ತೆರಿಗೆ ಹಾಕಿತ್ತಿರುವುದು ವಿಪರ್ಯಾಸ. ಈ ಸರ್ಕಾರದ ಸಿಎಂ, ಡಿಸಿಎಂ ಸೇರಿ ಎಲ್ಲ ಸಚಿವರ ತಲೆಯಲ್ಲೇ ಸಂಪೂರ್ಣ ...