BBMP News | ಕೊನೆಗೂ ಸಾರಕ್ಕಿ ಕೆರೆ ಒತ್ತುವರಿ ತೆರವು ಮಾಡಿದ ಬಿಬಿಎಂಪಿ; 20 ಕೋಟಿ ಮೌಲ್ಯದ ಜಮೀನು ವಶಪಡಿಸಿಕೊಂಡ ಪಾಲಿಕೆ !
ಬೆಂಗಳೂರು, (www.thenewzmirror.com) ; ಕಳೆದ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಸಾರಕ್ಕಿ ಕೆರೆಯಲ್ಲಿ ಕೊನೆಗೂ ಒತ್ತುವರಿ ಪ್ರದೇಶವನ್ನ ಬಿಬಿಎಂಪಿ ತೆರವುಗೊಳಿಸಿ, ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಬಿಎಂಪಿಯ ಬೊಮ್ಮನಹಳ್ಳಿ ...