ಏರ್‌ಪೋರ್ಟ್ ಬಳಿ 300 ಹಾಸಿಗೆಗಳ ಪಾಲಿಟ್ರೌಮಾ ಕೇಂದ್ರಕ್ಕೆ ಹಣಕಾಸು ಸಚಿವಾಲಯದ ತಾತ್ವಿಕ ಅನುಮೋದನೆ..!
ಬೆಂಗಳೂರು(www.thenewzmirror.com): ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕ್ಯಾಲಸನಹಳ್ಳಿಯಲ್ಲಿ NIMHANS ಸ್ನಾತಕೋತ್ತರ ಮತ್ತು 300 ಹಾಸಿಗೆಗಳ ಪಾಲಿಟ್ರೌಮಾ ಕೇಂದ್ರದ ...