ಚಾಲಕ ಬಾಲಚಂದ್ರ ತುಕ್ಕೊಜಿಗೆ ಅಧಿಕಾರಿಗಳು ಕಿರುಕುಳ ನೀಡಿಲ್ಲ:ವಾಯುವ್ಯ ಸಾರಿಗೆ ಸ್ಪಷ್ಟನೆ
ಬೆಳಗಾವಿ(www.thenewzmirror.com):ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಬಾಲಚಂದ್ರ ತುಕ್ಕೊಜಿ ಆತ್ಮಹತ್ಯೆಗೆ ಸಂಸ್ಥೆಯ ಯಾವುದೇ ಅಧಿಕಾರಿಯ ಕಿರುಕುಳ ಕಾರಣವಲ್ಲ ಎಂದು ಬೆಳಗಾವಿ ಘಟಕದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ...