ಇದು ಜನಪ್ರಿಯ ಸರಕಾರವಲ್ಲ; ಜಾಹೀರಾತಿನ ಸರಕಾರ: ವಿಜಯೇಂದ್ರ ಟೀಕೆ
ಗದಗ(www.thenewzmirror.com): ರಾಜ್ಯದ ಕಾಂಗ್ರೆಸ್ ಸರಕಾರವು 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದ್ದರಿಂದ ಜನಸಾಮಾನ್ಯರು, ರೈತರು, ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ,ಇದು ಜನಪ್ರಿಯ ಸರಕಾರವಲ್ಲ,ಜಾಹೀರಾತಿನ ಸರಕಾರ ಎಂದು ...