ಬಿಹಾರದಲ್ಲಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಂಡಿರದ ದಾಖಲೆ ವಿಜಯ: ಕುಮಾರಸ್ವಾಮಿ
ನವದೆಹಲಿ(www.thenewzmirror.com): ವಿಪಕ್ಷಗಳ ಕೂಟದ ವೋಟ್ ಚೋರಿ ಆರೋಪದ ನಡುವೆಯೂ ಎನ್‌ಡಿಎ ಮೈತ್ರಿಕೂಟವು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೇ ಹಿಂದೆಂದೂ ಕಂಡಿರದ ದಾಖಲೆ ವಿಜಯವನ್ನು ಸಾಧಿಸಿದೆ.ಕಾಂಗ್ರೆಸ್ಸಿನ ವೋಟ್ ಚೋರಿ ಸುಳ್ಳು ಸಂಕಥನಕ್ಕೆ ...








