Tag: #police

ಮತ್ತೆ ಕ್ಲೋಸ್ ಆಗ್ತಾವಾ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್..?

ಮತ್ತೆ ಕ್ಲೋಸ್ ಆಗ್ತಾವಾ ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್..?

ಬೆಂಗಳೂರು,(www.thenewzmirror.com): ಸದ್ಯ ಬೆಂಗಳೂರಿನಲ್ಲಿ ಹೋಮ್ ಐಸೋಲೇಷನ್ ನಲ್ಲಿ ಹೆಚ್ಚಿನ ಜನರು ಗುಣಮುಖರಾಗ್ತಿದ್ದಾರೆ.., ಕರೋನಾ ಸೋಂಕು ಹೆಚ್ಚಿದ್ದರೂ ಕಡಿಮೆ ಪ್ರಮಾಣದಲ್ಲಿ ಆಸ್ಪತ್ರೆ ದಾಖಲಾತಿ ಆಗ್ತಿದೆ. ಇದ್ರಿಂದ ಕೋವಿಡ್ ಕೇರ್ ...

ಮನೆ ಮಾಲೀಕರೇ ಎಚ್ಚರ ಎಚ್ಚರ….!

ಕರೋನಾ ನಡುವೆನೇ ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹ..!

ಬೆಂಗಳೂರು,(www.thenewzmirror.com): ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಸಮರ್ಥವಾಗಿ ಸಾಧಿಸಬೇಕು, ಅದಕ್ಕಾಗಿ ಅಗತ್ಯ ತಂತ್ರಜ್ಞಾನದ ಸಹಾಯ ಪಡೆದುಕೊಂಡು ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಸಿಲು ಬಿಬಿಎಂಪಿ ...

ಮಾರ್ಚ್ 28 ರಿಂದ SSLC ಪರೀಕ್ಷೆ

ಮಾರ್ಚ್ 28 ರಿಂದ SSLC ಪರೀಕ್ಷೆ

ಬೆಂಗಳೂರು,(www.thenewzmirror.com): ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಇದೇ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ನಡೆಸಲು ತೀರ್ಮಾನಿಸಿದ್ದು, ಈ ಕುರಿತ ದಿನಾಂಕವನ್ನ ಪ್ರಕಟ ...

ಪರಪ್ಪನ ಅಗ್ರಹಾರ ಜೈಲೋ ಇಲ್ಲ ಫೈವ್ ಸ್ಟಾರ್ ಹೋಟೆಲ್ಲೋ..?

ಪರಪ್ಪನ ಅಗ್ರಹಾರ ಜೈಲೋ ಇಲ್ಲ ಫೈವ್ ಸ್ಟಾರ್ ಹೋಟೆಲ್ಲೋ..?

ಬೆಂಗಳೂರು, (www.thenewzmirror.com) :ಪರಪ್ಪನ ಅಗ್ರಹಾರ ಜೈಲು ಅಂದ್ರೆ ಅಲ್ಲಿ ಕೈದಿಗಳು ದಿನ ಕಳೆಯೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ ಇರುತ್ತೆ ಅನ್ನೋ ಮಾಹಿತಿ ಸಿಗ್ತಾ ಇತ್ತು. ಆದ್ರೆ ದಿನ್ಯೂಝ್ ...

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಕೊವಿಡ್ ಸೋಂಕು

ಇವರೇ ನೋಡಿ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು..!

ಬೆಂಗಳೂರು, (www.thenewzmirror.com) : ಸಾಕಷ್ಟು ಕುತೂಹಲ ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನ ಸಿಎಂ ಬಸವರಾಜ ಬೊಮ್ಮಾಯಿ ನೇಮಿಸಿದ್ದಾರೆ. ಕೋವಿಡ್ ಉಸ್ತುವಾರಿಯ ಜತೆಗೆ ಜಿಲ್ಲಾ ಉಸ್ತುವಾರಿಗಳೂ ಇರಲಿದ್ದಾರೆ ಎಂದು ...

ಪತ್ರಕರ್ತ ಗಂಗಾಧರ ಮೂರ್ತಿ ಇನ್ನಿಲ್ಲ

ಪತ್ರಕರ್ತ ಗಂಗಾಧರ ಮೂರ್ತಿ ಇನ್ನಿಲ್ಲ

ಬೆಂಗಳೂರು,(www.thenewzmirror.com) : ನಗರದ ಟೌನ್ ಹಾಲ್ ಮುಂದೆ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ವಿಜಯವಾಣಿ ಪತ್ರಕರ್ತ ಗಂಗಾಧರ ಮೂರ್ತಿ (49) ಮೃತಪಟ್ಟಿದ್ದಾರೆ. ಮೃತರು, ...

ಸರಿ ನಿರ್ವಹಣೆ ಮಾಡದೆ ಹೊತ್ತಿ ಉರಿದ BMTC..!

ಸರಿ ನಿರ್ವಹಣೆ ಮಾಡದೆ ಹೊತ್ತಿ ಉರಿದ BMTC..!

ಬೆಂಗಳೂರು, (www.thenewzmirror.com): ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಅಂತ ಕರೆಸಿಕೊಳ್ತಿರೋ ಬಿಎಂಟಿಸಿ ಬಸ್ ಇಂದು ಧಗ ಧಗ ಹೊತ್ತಿ ಉರಿದಿದೆ.., ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇಂದು ...

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಕೊವಿಡ್ ಸೋಂಕು

ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು ಮಾಡಿದ ಸರ್ಕಾರ

ಬೆಂಗಳೂರು, (www.thenewzmirror.com): ಸಾಕಷ್ಟು ವಿರೋಧಗಳ ನಡುವೆಯೇ ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಹೇರಿದ್ದ ನೈಟ್ ಕರ್ಫ್ಯೂ ವನ್ನ ರದ್ದು ಮಾಡಿದೆ. ಆ ಮೂಲಕ ರಾಜ್ಯ ಒತ್ತಾಯಕ್ಕೆ ಮಣಿದು ...

ಮತ್ತೆ ನಲಪಾಡ್ ಹಲ್ಲೆ ನಡೆಸಿದ್ರಾ…?

ಮತ್ತೆ ನಲಪಾಡ್ ಹಲ್ಲೆ ನಡೆಸಿದ್ರಾ…?

ಬೆಂಗಳೂರು, (www.thenewzmirror.com): ಈ ಹಿಂದೆ ಹಲ್ಲೆ ವಿಚಾರದಲ್ಲಿ ತಮ್ಮ ಹೆಸರನ್ನ ಕೆಡಿಸಿಕೊಂಡು ಆನಂತ್ರ ಉತ್ತಮ ನಾಯಕನಾಗಲು ಪರದಾಡ್ತಿರೋ ಶಾಸಕ ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ವಿರುದ್ಧ ಮತ್ತೊಂದು ...

ನಾನು ಮಾಸ್ಕ್ ಹಾಕಲ್ಲ ಏನಿವಾಗ…?

ನಾನು ಮಾಸ್ಕ್ ಹಾಕಲ್ಲ ಏನಿವಾಗ…?

ಬೆಂಗಳೂರು/ ಬೆಳಗಾವಿ, (www.thenewzmirror.com) : ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಕೋವಿಡ್ ನಿಯಮಗಳನ್ನು ಜನಪ್ರತಿನಿಧಿಗಳೇ ಉಲ್ಲಂಘನೆ ಮಾಡುವ ಮೂಲಕ ಬೇಜವಾಬ್ದಾರಿ ತೋರುತ್ತಿರುವುದಲ್ಲದೇ, ತಪ್ಪನ್ನು ಸಮರ್ಥಿಸಿಕೊಳ್ಳುವ ಮೂಲಕ ಉಢಾಫೆ ...

Page 18 of 26 1 17 18 19 26

Welcome Back!

Login to your account below

Retrieve your password

Please enter your username or email address to reset your password.

Add New Playlist