ಎರಡು ದಿನಗಳೊಳಗೆ ಲಾರಿ ಮುಷ್ಕರಕ್ಕೆ ತೆರೆಬಿದ್ದರ ಹಿಂದಿನ ಗುಟ್ಟೇನು?;ರಾಮಲಿಂಗಾರೆಡ್ಡಿರವರು ಮುಷ್ಕರವನ್ನು ಹತ್ತಿಕ್ಕಲು ಕರಗತ ಮಾಡಿಕೊಂಡಿರುವ ಕುಶಲತೆಯ ಫಲವೇ???
ಬೆಂಗಳೂರು(www.thenewzmirror.com): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಗುರುವಾರ ವಾಪಸ್ ಪಡೆದಿದೆ.ಇದರ ಹಿಂದೆ ...