TNW Special ಸಾರಿಗೆ ನೌಕರರಿಗೆ ಮತ್ತೆ ಮೂಗಿಗೆ ತುಪ್ಪ..! ಹೋರಾಟ ಮಾಡಿದವರಿಗೆ ಇಲ್ವಾ ಇದರ ಅನುಕೂಲ..?

ಬೆಂಗಳೂರು, (www.thenewzmirror.com ) ; ಇತ್ತೀಚೆಗೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಶೇಕಡಾ 15 ರಷ್ಟು ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ., ನಮ್ಮ ಹೋರಾಟಕ್ಕೆ ಜಯ ಸಿಗ್ತು ಅಂತ ಸಾರಿಗೆ ಸಂಘಟನೆ ಮುಖಂಡರು ಸಿಎಂಗೆ ಅಭಿನಂದನೆಯನ್ನೂ ಸಲ್ಲಿಸಿದ್ರು, ಆದರೆ ಸರ್ಕಾರ ಹೆಚ್ಚಿಸಿದ ವೇತನ ನಿಜವಾಗ್ಲೂ ನೌಕರರಿಗೆ ಸಿಗುತ್ತಾ..? ಇದರ ಅಸಲಿಯತ್ತು ಏನು ಅನ್ನೋದನ್ನ ದಿ ನ್ಯೂಝ್ ಮಿರರ್ ಬಿಚ್ಚಿಡೋ ಪ್ರಯತ್ನ ಮಾಡುತ್ತಿದೆ. RELATED POSTS ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್‌ :ಸಮೀಕ್ಷೆಗೆ ರೈಲ್ವೆ ಮಂಡಳಿಯಿಂದ ಅನುಮೋದನೆ … Continue reading TNW Special ಸಾರಿಗೆ ನೌಕರರಿಗೆ ಮತ್ತೆ ಮೂಗಿಗೆ ತುಪ್ಪ..! ಹೋರಾಟ ಮಾಡಿದವರಿಗೆ ಇಲ್ವಾ ಇದರ ಅನುಕೂಲ..?