ಬೆಂಗಳೂರು, (www.thenewzmirror.com) :
ಸಿಲಿಕಾನಗ ಸಿಟಿಗೆ ನಮ್ಮ ಮೆಟ್ರೋ ಬಿಎಂಆರ್ ಸಿಎಲ್ ಗುಡ್ ನ್ಯೂಸ್ ಕೊಟ್ಟಿದೆ. ಸುರಂಗ ಕೊರೆಯುತ್ತಿದ್ದ ಮತ್ತೊಂದು ಟಿ ಬಿ ಎಂ ಬ್ರೇಕ್ ಥ್ರೂ ಆಗಿದೆ. 855 ಮೀಟರ್ ಸುರಂಗ ಕೊರೆದ ವಿಂದ್ಯಾ ಹೆಸರಿನ ಟಿಬಿಎಂ ಆಚೆ ಬಂದಿದೆ.
ಕಳೆದ ತಿಂಗಳು ಟಿಬಿಎಂ ಊರ್ಜಾ ಸುರಂಗ ಕೊರೆದು ಹೊರ ಬಂದಿತ್ತು. ಇದರ ಬೆನ್ನಲ್ಲೆ ಇಂದು ಮತ್ತೊಂದು ಟಿಬಿಎಂ ಹೊರ ಬಂದಿದ್ದು ಸಂತಸದ ವಿಚಾರವಾಗಿದೆ.
ಕಂಟೋನ್ಮೆಂಟ್ ನಿಂದ ಶಿವಾಜಿನಗರ ವರೆಗೆ 855 ಮೀ ಸುರಂಗ ಕೊರೆದು ಹೊರಬಂದ ವಿಂದ್ಯಾ ಟಿಬಿಎಂ ನ ಸಾಧನೆಯನ್ನು ಕೊಂಡಾಡಿದ್ದಾರೆ.