ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು ಮಾಡಿದ ಸರ್ಕಾರ

ಬೆಂಗಳೂರು, (www.thenewzmirror.com):

ಸಾಕಷ್ಟು ವಿರೋಧಗಳ ನಡುವೆಯೇ ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಹೇರಿದ್ದ ನೈಟ್ ಕರ್ಫ್ಯೂ ವನ್ನ ರದ್ದು ಮಾಡಿದೆ. ಆ ಮೂಲಕ ರಾಜ್ಯ ಒತ್ತಾಯಕ್ಕೆ ಮಣಿದು ಈ ತೀರ್ಮಾನ ಮಾಡಿದೆ ಎಂದು ವಿಶ್ಲೇಶಿಸಲಾಗುತ್ತಿದೆ.

RELATED POSTS

ಕೋವಿಡ್ ನಿಯಂತ್ರಣ ಸಂಬಂಧ ಇಂದು ಮಹತ್ವದ ಸಭೆ ನಡೆಸಿದ್ದ ಸಿಎಂ ಎಲ್ಲ ತಜ್ಞರ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ ಅಂತ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ರು. ಸುದೀರ್ಘ ಎರಡೂವರೆಗಂಟೆ ಗಳ ಕಾಲ ನಡೆದ ಸಭೆಯಲ್ಲಿ ಯಾವೆಲ್ಲಾ ಪ್ರಮುಖ ನಿರ್ಧಾರ ಕೈಗೊಳ್ಳಲಾಯ್ತು ಅನ್ನೋದನ್ನ ನೋಡುವುದಾದರೆ..,

  • ವೀಕೆಂಡ್ ಕರ್ಫ್ಯೂ ರದ್ದು( ಹಿಂಪಡೆತ)
  • ಪಾಸಿಟಿವಿಟಿ ದರ ಹೆಚ್ಚಾದ್ರೆ ಮತ್ತೆ ವೀಕೆಂಡ್ ಕರ್ಫ್ಯೂ ಹೇರಿಕೆ
  • ನೈಟ್ ಕರ್ಫ್ಯೂ ಯಥಾಪ್ರಕಾರ ಮುಂದುವರಿಕೆ
  • ಬೆಂಗಳೂರಿನಲ್ಲಿ ಜ.29 ರ ವರೆಗೂ ಶಾಲೆ ಓಪನ್ ಇಲ್ಲ
  • ರಾಜ್ಯದ ಇತರೆಡೆ ಆಯಾ ಜಿಲ್ಲಾಧಿಕಾರಿಗಳ ತೀರ್ಮಾನ
  • ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ನಡೆಸುವಂತಿಲ್ಲ
  • ಆಸ್ಪತ್ರೆಗೆ ದಾಖಲಾಗುವ ಪ್ರಮಾಣದ ಆಧರಿಸಿ ಈ ತೀರ್ಮಾನ
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist