ಕೊನೆಗೂ ಹೊರಬಿದ್ದ ನಿಗಮ-ಮಂಡಳಿ ಪಟ್ಟಿ ; ಯಾರಿಗೆಲ್ಲಾ ಅಧ್ಯಕ್ಷ ಪಟ್ಟಿ ಇಲ್ಲಿದೆ FULL ಲಿಸ್ಟ್.
ಬೆಂಗಳೂರು, (www.thenewzmirror.com); ರಾಜ್ಯದಲ್ಲಿ ಹಲವು ತಿಂಗಳಿನಿಂದ ಖಾಲಿ ಇದ್ದ ನಿಗಮ ಮಂಡಳಿಗಳಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ಈ ಮೂಲಕ ತೀವ್ರ ...