Panic button | ಪ್ಯಾನಿಕ್ ಬಟನ್ ಅಳವಡಿಕೆಯಲ್ಲಿ ಕೊಟೇಷನ್ ಒಂದು ದರ, ಅಳವಡಿಕೆಗೆ ಮತ್ತೊಂದು ದರ.! ಮೌನವಾಗಿ ಕುಳಿತ RTO ಇಲಾಖೆ..!! Audio ವೈರಲ್.!!
ಬೆಂಗಳೂರು, (www.thenewzmirror.com) ; ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಅದ್ಯಾಕೋ ಏನೋ ಸಾರಿಗೆ ಇಲಾಖೆ ಕಣ್ಮುಚ್ಚಿ ಕುಳಿತಿದ್ಯಾ ಎನ್ನೋ ಅನುಮಾನ ಕಾಡುತ್ತಿದೆ. ಇಲಾಖೆ ಫಿಕ್ಸ್ ಮಾಡಿದ ದರಕ್ಕಿಂತ ...