Budda`s Books | ಬೆಂವಿವಿಯಲ್ಲಿ ಬುದ್ದರ ಕುರಿತಾದ ಪುಸ್ತಕ ಪ್ರದರ್ಶನ ; ಮೇ 31 ರ ವರೆಗೂ ಪ್ರದರ್ಶನ
ಬೆಂಗಳೂರು, (www.thenewzmirror.com) ; ಭಗವಾನ್ ಬುದ್ದರ ಜಯಂತಿ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಗ್ರಂಥಾಲಯ ಏರ್ಪಡಿಸಿದ್ದ ಬುದ್ದರ ಕುರಿತಾದ ಪುಸ್ತಕ ಪ್ರದರ್ಶನ ಆಯೋಜಿಸಲಾಗಿದೆ. ಪುಸ್ತಕ ...