Actor Darsha Arrest | ಅಶ್ಲೀಲ ಮೆಸೆಜ್ ಕಳುಹಿಸಿದ್ದಕ್ಕೆ ಪ್ರಾಣ ತೆಗೆದ್ರಾ.? ನಟ ದರ್ಶನ್ ಗೆ ಪರಿಚಯವಿದ್ದ ಮಹಿಳೆ ಯಾರು.? ಏನಿದರ ಅಸಲಿಯತ್ತು.? ಇಲ್ಲಿದೆ ಮಾಹಿತಿ.!
ಬೆಂಗಳೂರು, ((www.thenewzmirror.com); ಸ್ಟಾರ್ ಖ್ಯಾತಿಯ ನಟ ದರ್ಶನ್ ಅವರನ್ನು ಪೊಲೀಸರು ಬೆಳ್ಳಂಬೆಳಗ್ಗೆ ಬಂಧನ ಮಾಡಿದ್ದಾರೆ. ಮೈಸೂರಿನ ಹೊಟೇಲ್ ನಲ್ಲಿ ವಶಕ್ಕೆ ಪಡೆದಿದ್ದು, ಇದೀಗ ಇಡೀ ಸ್ಯಾಂಡಲ್‌ವುಡ್ ಬೆಚ್ಚಿ ...