KSRTC Bribe | ಇವ್ರಿಗೆ ಕೂತಲ್ಲೇ ಕೆಲ್ಸ, ಕೂತಲ್ಲೇ ಕಾಸು: ಹೇಳೋರೂ ಕೇಳೋರೂ ಯಾರೂ ಇಲ್ಲ, ರೂಲ್ಸ್ ಅಂದ್ರೆ ಡೋಂಟ್ ಕೇರ್..!!
ಬೆಂಗಳೂರು, (www.thenewzmirror.com) ; ಶಕ್ರಿ ಯೋಜನೆ ಜಾರಿ ಆದಮೇಲೆ ಸಾರಿಗೆ ನಿಗಮಗಳಲ್ಲಿ ಭ್ರಷ್ಟಚಾರ ಕಡಿಮೆಯಾಗುತ್ತೆ.., ನಷ್ಟದಲ್ಲಿರುವ ಸಂಸ್ಥೆಗಳು ಲಾಭದತ್ತ ಮುಖ ಮಾಡುತ್ತವೆ, ಹಾಗೆನೇ ನಿಯಮಗಳು ಯಥಾವತ್ತಾಗಿ ಫಾಲೋ ...