Good News | ಜಿಯೋ ವಾರ್ಷಿಕೋತ್ಸವ ಆಫರ್: ಆಯ್ದ ರೀಚಾರ್ಜ್ ಮೇಲೆ ₹ 700 ವರೆಗೂ ಅನುಕೂಲ ಕೊಟ್ಟ ಅಂಬಾನಿ..!
ನವದೆಹಲಿ, (www.thenewzmirror.com); ರಿಲಯನ್ಸ್ ಜಿಯೋ 8ನೇ ವಾರ್ಷಿಕೋತ್ಸವದಂದು ತನ್ನ ಬಳಕೆದಾರರಿಗೆ ವಾರ್ಷಿಕೋತ್ಸವದ ಆಫರ್ ತಂದಿದೆ. ಆಯ್ದ ರೀಚಾರ್ಜ್ ಪ್ಲಾನ್ ಗಳ ಮೇಲೆ ಈ ವಿಶೇಷ ಕೊಡುಗೆಯನ್ನು ಪಡೆಯಬಹುದು. ...