Shok News | ಬಸ್ ಪ್ರಯಾಣ ದರ 15% ಹೆಚ್ಚಳ; ದರ ಹೆಚ್ಚಿಸೋಕೆ ಇದೇ ಅಸಲಿ ಕಾರಣ
ಬೆಂಗಳೂರು, (www.thenewzmirroe.com) ;ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿದಂತೆ ...