Aero Show 2025 | ಫೆ. 10 ರಿಂದ 14ರ ವರೆಗೆ ಏರೋ ಇಂಡಿಯಾ 2025 ಆಯೋಜನೆ; ಹೇಗಿರಲಿದೆ ಗೊತ್ತಾ ಈ ಬಾರಿಯ ಏರೋ ಶೋ?
ಬೆಂಗಳೂರು, (www.thenewzmirror.com) ; ವಿಶ್ವದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಶೋ ಇಂಡಿಯಾ 2025 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಲಹಂಕದ ವೈಮಾನಿಕ ವಾಯುನೆಲೆಯಲ್ಲಿ ಫೆ. 10 ರಿಂದ ...