ಆಸಕ್ತಿ ಇದ್ದರೆ ಇರಿ, ಇಲ್ಲದಿದ್ದರೆ ಬೇರೆ ಕಡೆಗೆ ಹೊರಡಿ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿಎಂ
ಬೆಂಗಳೂರು(www.thenewzmirror.com):ಅಧಿಕಾರಿಗಳು ಏನೇನೂ ಮಾಡುತ್ತಿದ್ದಾರೆ ಎಂದು ನನಗೇನೂ ಗೊತ್ತಾಗಲ್ಲ ಅನ್ನುವ ಭ್ರಮೆ ಬೇಡ, ನನಗೆ ಎಲ್ಲವೂ ಗೊತ್ತಿದೆ. ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ಇದ್ದರೆ ಇರಬಹುದು, ಇಲ್ಲದಿದ್ದರೆ ...