ಯುಜಿಸಿಇಟಿ:ಖುದ್ದು ಭೇಟಿ ರದ್ದು, ಜುಲೈ 1ರಿಂದ ಆನ್ ಲೈನ್ ಮೂಲಕವೇ ತಿದ್ದುಪಡಿಗೆ ಕೊನೇ ಅವಕಾಶ
ಬೆಂಗಳೂರು(www.thenewzmirror.com):ಯುಜಿಸಿಇಟಿ- 25ರ ಅರ್ಜಿಗಳಲ್ಲಿನ ತಪ್ಪುಗಳನ್ನು ಆನ್ ಲೈನ್ ಮೂಲಕ ಸರಿಪಡಿಸಿಕೊಳ್ಳಲು ಜುಲೈ 1ರಿಂದ 4ರವರೆಗೆ ಅವಕಾಶ ನೀಡಿದ್ದು, ಅಗತ್ಯ ಇರುವವರು ಮಾತ್ರ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ...