ಸಿಗಂಧೂರು ಸಂಪರ್ಕದ ಹಸಿರುಮಕ್ಕಿಯ ಬ್ರಿಡ್ಜ್ ಪರಿಶೀಲಿಸಿದ ಮಧುಬಂಗಾರಪ್ಪ
ಶಿವಮೊಗ್ಗ(www.thenewzmirror.com): ಮಲೆನಾಡಿನಿಂದ ಕರಾವಳಿ ಭಾಗಕ್ಕೆ ಸಂಪರ್ಕಿಸುವ ಸಾಗರ ತಾಲ್ಲೂಕಿನ ಹಸಿರುಮಕ್ಕಿಯ ಶರಾವತಿ ಮುಳುಗಡೆ ಹಿನ್ನೀರ ಕಡವಿನಲ್ಲಿ ನಿರ್ಮಾಣ ಹಂತದಲ್ಲಿರುವ "ಹಸಿರುಮಕ್ಕಿ ಸೇತುವೆ" ಕಾಮಗಾರಿ ಪ್ರದೇಶಕ್ಕೆ ಸಚಿವ ಮಧುಬಂಗಾರಪ್ಪ ...