ಗುಡ್ ನ್ಯೂಸ್: ಕೆಪಿಎಸ್ ಶಾಲೆಗಳಿಗೆ 2,500 ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆ ಮಂಜೂರು, ಹೊಸ ವೃಂದ ಸ್ಥಾಪನೆ!
ಬೆಂಗಳೂರು(www.thenewzmirror.com):ರಾಜ್ಯದ ಸರ್ಕಾರಿ ಶಾಲೆಗಳ ಡಿಜಿಟಲೀಕರಣ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಕರ್ನಾಟಕ ಪಬ್ಲಿಕ್ ...







