ಬೆಂಗಳೂರು, (www.thenewzmirror.com ;
ಮೋದಿ 3.0 ಯುಗ ಆರಂಭಗೊಂಡಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಯಾರಿಗೆಲ್ಲಾ ಯಾವ ಯಾವ ಖಾತೆ ಸಿಕ್ಕಿದೆ, ಹಾಗೆನೇ ಮೋದಿ ಪದಗ್ರಹಣಕ್ಕೆ ಯಾರೆಲ್ಲ ನಾಯಕರು ಆಗಮಿಸಿದ್ರು. ಅನ್ನೋದು ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.