ಪಿಎಂ-ಇ ಡ್ರೈವ್ ನೋಡೆಲ್ ಏಜೆನ್ಸಿಯಾಗಿ ಬಿಎಚ್‌ಇಎಲ್:ಕುಮಾರಸ್ವಾಮಿ
ನವದೆಹಲಿ(www.thenewzmirror.com): ಪಿಎಂ-ಇ ಡ್ರೈವ್ ರಾಷ್ಟ್ರೀಯ ಮಹತ್ವದ ಯೋಜನೆಯಾಗಿದ್ದು,ಈ ಉಪಕ್ರಮದ ಅನುಷ್ಠಾನದಲ್ಲಿ ಬಿಎಚ್‌ಇಎಲ್ ಅನ್ನು ನೋಡಲ್ ಏಜೆನ್ಸಿಯಾಗಿ ಪರಿಗಣಿಸಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಮತ್ತು ಉಕ್ಕು ಖಾತೆ ಸಚಿವ ...