ರಾಜ್ಯದಲ್ಲಿ ಇಂದಿನಿಂದ ಟಗರು ಆಟ ಶುರು..! LIVE ಕವರೇಜ್..!
ಬೆಂಗಳೂರು, ( www.thenewzmirror.com ) ; ರಾಜ್ಯದಲ್ಲಿ 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ದೇಶದ ನಾನಾ ಭಾಗಗಳಿಂದ ಗಣ್ಯಾತೀಗಣ್ಯರು ...