ಚಿಲಿಯೊಂದಿಗೆ ಕರ್ನಾಟಕ ಉದ್ದೇಶ ಪತ್ರಕ್ಕೆ ಸಹಿ: ವಿಜ್ಞಾನ,ತಂತ್ರಜ್ಞಾನದಲ್ಲಿ ಸಹಯೋಗಕ್ಕೆ ನಿರ್ಧಾರ
ಬೆಂಗಳೂರು(www.thenewzmirror.com): ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಬಲಪಡಿಸಲು ಕರ್ನಾಟಕವು ಚಿಲಿ ದೇಶದೊಂದಿಗೆ ಉದ್ದೇಶ ಪತ್ರಕ್ಕೆ (ಲೆಟರ್ ಟು ಇಟೆಂಟ್) ಸಹಿ ಹಾಕಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ...