Political news | ಚಂದ್ರಬಾಬುನಾಯ್ಡುಗೆ ಹೆದರಿದ್ರಾ ಜಗನ್ ಮೋಹನ್ ರೆಡ್ಡಿ ? ; 30 ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಂಡ ಮಾಜಿ ಸಿಎಂ.!
ಬೆಂಗಳೂರು, (www.thenewzmirror.com) ; ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷ ಭರ್ಜರಿ ಜಯ ಬಾರಿಸಿದೆ. ಅದರಂತೆ ಚಂದ್ರಬಾಬು ನಾಯ್ಡು ನೂತನ ಸಿಎಂ ...