ಜಾತಿ ಗಣತಿ ಅವಾಂತರಕ್ಕೆ ಸಿಎಂ,ಕಾಂಗ್ರೆಸ್ ಪಕ್ಷ ಜನತೆಯ ಕ್ಷಮೆಯಾಚಿಸಬೇಕು: ಸುನೀಲ್ ಕುಮಾರ್
ಬೆಂಗಳೂರು(www.thenewzmirror.com): ಸಾಕಾಷ್ಟು ವಿರೋಧದ ನಡುವೆಯೂ ರಾಜ್ಯ ಸರ್ಕಾರ ತಯಾರಿಸಿದ ಜಾತಿ ಗಣತಿ ವರದಿಯನ್ನು ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸ್ವೀಕರಿಸುವುದಕ್ಕೂ ಮುಂದಾಗಿದ್ದರು ಆದರೆ ಕಾಲಮಿತಿಯಲ್ಲಿ ಮರು ...